Friday, 13 November 2026 — Shikshanavedhike

Shikshanavedhike

Education site

BREAKING NEWS
📝 ಪರೀಕ್ಷಾ ವೇಳಾಪಟ್ಟಿ ಪಿಜಿ ವೈದ್ಯಕೀಯ ಪ್ರವೇಶ: ಮೊದಲ ಸುತ್ತಿನ ಅಂತಿಮ ಫಲಿತಾಂಶ ಪ್ರಕಟ : KEAಯಿಂದ ಹೊಸ ವೇಳಾಪಟ್ಟಿ ಬಿಡುಗಡೆ ವಿದ್ಯಾರ್ಥಿವೇತನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಅರ್ಜಿ ಅವಧಿ ವಿಸ್ತರಣೆ 2026-27 – ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! 🎫 ಪ್ರವೇಶ ಪತ್ರ ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪತ್ರ ಪ್ರಕಟ ಉದ್ಯೋಗ ಬೆಂಗಳೂರಿನ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ಉದ್ಯೋಗಾವಕಾಶ GPSTR.HSTR.PSTR GPSTR,HSTR,PST APPLICATION DATE EXTENDED KSET KSET Result published ಉದ್ಯೋಗ ಪಿಯುಸಿ, ಪದವೀಧರರಿಗೆ ಉದ್ಯೋಗ: ಅ.28 ರಂದು ವಾಕ್ ಇನ್ ಇಂಟರ್ ವ್ಯೂವ್ KSET KSET final key answers 📝 ಪರೀಕ್ಷಾ ವೇಳಾಪಟ್ಟಿ ಪಿಜಿ ವೈದ್ಯಕೀಯ ಪ್ರವೇಶ: ಮೊದಲ ಸುತ್ತಿನ ಅಂತಿಮ ಫಲಿತಾಂಶ ಪ್ರಕಟ : KEAಯಿಂದ ಹೊಸ ವೇಳಾಪಟ್ಟಿ ಬಿಡುಗಡೆ ವಿದ್ಯಾರ್ಥಿವೇತನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಅರ್ಜಿ ಅವಧಿ ವಿಸ್ತರಣೆ 2026-27 – ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! 🎫 ಪ್ರವೇಶ ಪತ್ರ ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪತ್ರ ಪ್ರಕಟ ಉದ್ಯೋಗ ಬೆಂಗಳೂರಿನ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ಉದ್ಯೋಗಾವಕಾಶ GPSTR.HSTR.PSTR GPSTR,HSTR,PST APPLICATION DATE EXTENDED KSET KSET Result published ಉದ್ಯೋಗ ಪಿಯುಸಿ, ಪದವೀಧರರಿಗೆ ಉದ್ಯೋಗ: ಅ.28 ರಂದು ವಾಕ್ ಇನ್ ಇಂಟರ್ ವ್ಯೂವ್ KSET KSET final key answers
ಉದ್ಯೋಗ

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026

ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಒಟ್ಟು 86 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. SSLC ಹಾಗೂ PUC ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಹುದ್ದೆಗಳ ವಿವರ ಶೈಕ್ಷಣಿಕ ಅರ್ಹತೆ ವೇತನ ವಯೋಮಿತಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ…

ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಒಟ್ಟು 86 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. SSLC ಹಾಗೂ PUC ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.

ಹುದ್ದೆಗಳ ವಿವರ

  • ಬೆರಳಚ್ಚುಗಾರ (Typist): 08
  • ನಕಲು-ಬೆರಳಚ್ಚುಗಾರ (Typist-Copyist): 18
  • ಆದೇಶ ಜಾರಿಕಾರ (Process Server): 24
  • ಜವಾನ (Peon): 36
  • ಒಟ್ಟು: 86 ಹುದ್ದೆಗಳು

ಶೈಕ್ಷಣಿಕ ಅರ್ಹತೆ

  • Typist: ದ್ವಿತೀಯ PUC/ತತ್ಸಮಾನ ಅಥವಾ 3 ವರ್ಷದ ಡಿಪ್ಲೊಮಾ + ಕನ್ನಡ ಮತ್ತು ಇಂಗ್ಲಿಷ್ ಹಿರಿಯ ಶ್ರೇಣಿ ಟೈಪಿಂಗ್ ಅರ್ಹತೆ.
  • Typist-Copyist: ದ್ವಿತೀಯ PUC/ತತ್ಸಮಾನ ಅಥವಾ 3 ವರ್ಷದ ಡಿಪ್ಲೊಮಾ + ಕನ್ನಡ ಮತ್ತು ಇಂಗ್ಲಿಷ್ ಕಿರಿಯ ಶ್ರೇಣಿ ಟೈಪಿಂಗ್ ಅರ್ಹತೆ.
  • Process Server: SSLC/ತತ್ಸಮಾನ.
  • Peon: SSLC/ತತ್ಸಮಾನ ಹಾಗೂ ಕನ್ನಡ ಓದಲು-ಬರೆಯಲು ತಿಳಿದಿರಬೇಕು.

ವೇತನ

  • Typist / Typist-Copyist: ₹34,100 – ₹67,600
  • Process Server: ₹31,775 – ₹61,300
  • Peon: ₹27,000 – ₹46,675

ವಯೋಮಿತಿ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 06-11-2026ಕ್ಕೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ವರ್ಗಾವಾರು ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳು: ₹200
  • 2A/2B/3A/3B: ₹100
  • SC/ST/Category-1/PwD: ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕ

  • ಅರ್ಜಿ ಆರಂಭ: 07 ಅಕ್ಟೋಬರ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ನವೆಂಬರ್ 2026

ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.

Dream

Leave a comment